ವಿಷಯ : 2016 ನೇ ಸಾಲಿನ ಬೆಳೆ ವಿಮೆ ಪರಿಹಾರದ ಬಗ್ಗೆ

Complain ID : CCN028734   34  

Banks Complaint Complaint Date: September 22, 2017
ಮಾನ್ಯರೇ,
ಲಸುಮಕ್ಕ ಕೊಂ. ಲೇಟ್ ಸಣ್ಣ ಓಬಯ್ಯ, ಯಾದಲಗಟ್ಟೆ ಗ್ರಾಮ, ತಳಕು ಹೋಬಳಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯ ನಿವಾಸಿಯಾಗಿದ್ದು, ಈ ಮೂಲಕ ತಮ್ಮಲ್ಲಿ ಪ್ರಾರ್ಥಿಸುವುದೇನೆಂದರೆ, ಸರ್ವೆ ನಂ. 9/ಪಿ10ಬಿ ರಲ್ಲಿ 2016 ರಲ್ಲಿ 10 ಎಕರೆ ಜಮೀನಿನಲ್ಲಿ ನೆಲಗಡಲೆ (ಶೇಂಗಾ) (ಮುಂಗಾರು) ಬೆಳೆ ಬಿತ್ತನೆ ಮಾಡಿದ್ದು, ಇದ್ದಕ್ಕಾಗಿ ನಿಮ್ಮ ಪ್ರಗತಿ ಗ್ರಾಮೀಣ ಬ್ಯಾಂಕ್, ದೊಡ್ಡ ಉಳ್ಳಾರ್ತಿ ಶಾಖೆಯಲ್ಲಿ ಅಕೌಂಟ್ ನಂ. 10598101007240 ಇದರಿಂದ ರೂ. 50,000 ಸಾಲ ತೆಗೆದುಕೊಂಡಿದ್ದು ಇದನ್ನು ಸರಿಯಾದ ರೀತಿಯಲ್ಲಿ ಪ್ರತಿ ವರ್ಷವು
ವ್ಯವಹಾರ ಮಾಡುತ್ತಿದ್ದು (ಇದಕ್ಕೆ ಸಂಬಂದಿಸಿದ ಎಲ್ಲಾ ದಾಖಲಾತಿಗಳು ನನ್ನಲ್ಲಿ ಇವೆ.) ನಿಮ್ಮದೇ ಪ್ರಗತಿ ಗ್ರಾಮೀಣ ಬ್ಯಾಂಕ್, ದೊಡ್ಡ ಉಳ್ಳಾರ್ತಿ ಶಾಖೆಯಲ್ಲಿ ಮೇ ತಿಂಗಳು 2016ರಲ್ಲಿ ಅಕೌಂಟ್ ನಂ. 10598101007240 ಇದರಿಂದ 10 ಎಕರೆಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆಗೆ ಹಣ ಕಟ್ಟಿಸಿಕೊಂಡಿದ್ದು, ಈಗ ಕೇವಲ 5 ಎಕರೆ ಮಾತ್ರ ಬೆಳೆ ವಿಮೆ ಪರಿಹಾರ ಕೊಟ್ಟಿದ್ದು ಇನ್ನೂ 5 ಎಕರೆ ಬೆಳೆ ವಿಮೆ ಪರಿಹಾರ ಕೊಟ್ಟಿಲ್ಲ ಆದ್ದರಿಂದ ತಾವು ನಮಗೆ ಇನ್ನೂ
5 ಎಕರೆ ಬೆಳೆ ಪರಿಹಾರ ಹಣವನ್ನು ಕೊಡಬೇಕಾಗಿ ತಮ್ಮಲ್ಲಿ ಮನವಿ.
ನಮ್ಮ ದಾಖಲಾತಿಗಳ ಪ್ರಕಾರ ದೊಡ್ಡ ಉಳ್ಳಾರ್ತಿ ಶಾಖಾ ವ್ಯವಸ್ಥಾಪಕರೇ ತಪ್ಪು ಮಾಡಿದ್ದು ಅವರನ್ನು ಕೇಳಿದ್ದಾರೆ ಸರಿಯಾದ ರೀತಿಯಲ್ಲಿ ನಮಗೆ ಸ್ಪದನೆ ಮಾಡುತ್ತಿಲ್ಲ ಆದ್ದರಿಂದ ಅವರ ಮೇಲೆ ಕ್ರಮಕೊಂಡು ನಮ್ಮ ನ್ಯಾಯ ದೊರಕಿಸಿಕೊಂಡಬೇಕಾಗಿ ತಮ್ಮಲ್ಲಿ ಮನವಿ.
ದಯಾಳುಗಳಾದ ತಾವು ತುರ್ತು ಕ್ರಮ ಕೈಗೊಂಡು ನಮಗೆ ಬರಬೇಕಾಗಿರುವ ಬೆಳೆ ವಿಮೆ ಪರಿಹಾರದ ಹಣವನ್ನು ತಮ್ಮ ಖಾತೆಗೆ ಜಮ ಮಾಡಬೇಕಾಗಿ ತಮ್ಮಲ್ಲಿ ಕೈಜೋಡಿಸಿ ಕೇಳಿಕೊಳ್ಳುತ್ತೇನೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ

(ಲಸುಮಕ್ಕ ಕೊಂ. ಲೇಟ್ ಸಣ್ಣ ಓಬಯ್ಯ)
Complaint Against / To: Lasumakka

Share Now Ask Question Reply Now Contact Submit Complaint

Related complaints

Complaints

    Service issue | Complaint | Query | Feedback | Suggestion | Reply

    eConsumer Court (Online Upbhokta Forum) take the complaint directly to the escalation team of the company, which has the power to resolve your grievance. We send a well-drafted letter to the company, explaining the details of your complaint along with the inconvenience caused to you. Jago Grahak Jago is specially to help consumers to redress their issues and grievances. We ensure to take quick actions on every complaint filed by the customers. We work hard and tirelessly to resolve the case.